ಹೋಮ್ » ವಿಡಿಯೋ » ರಾಜ್ಯ

ಯಾವುದೇ ಫೋನ್ ಟ್ಯಾಪಿಂಗ್ ಆಗಿಲ್ಲ, ಬೇಕಿದ್ದರೆ ಸಿಎಂ ಬಿಎಸ್ವೈ ಈ ಕುರಿತು ತನಿಖೆ ಮಾಡಲಿ; ಡಿ.ಕೆ. ಶಿವಕುಮಾರ

ರಾಜ್ಯ12:35 PM August 16, 2019

ಬೆಂಗಳೂರು (ಆಗಸ್ಟ್.16); ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದಾಗ ರಾಜ್ಯದ ಯಾವುದೇ ನಾಯಕರ ಫೋನ್ ಟ್ಯಾಪಿಂಗ್ ಆಗಿಲ್ಲ, ಇವೆಲ್ಲ ಕೇವಲ ಊಹಾಪೋಹ ಹಾಗೂ ಮಾಧ್ಯಮಗಳ ಸೃಷ್ಟಿಯಷ್ಟೆ. ಅನುಮಾನವಿದ್ದರೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಈ ಕುರಿತು ಸೂಕ್ತ ತನಿಖೆ ಮಾಡಿ ಸತ್ಯಾಂಶವನ್ನು ಹೊರಗೆಡವಲಿ ಎಂದು ಮಾಜಿ ಸಚಿವ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//