ಹೋಮ್ » ವಿಡಿಯೋ » ರಾಜ್ಯ

ಮಧ್ಯಂತರ ಚುನಾವಣೆ ಯಾವ ಪಕ್ಷದವರಿಗೂ ಇಷ್ಟವಿಲ್ಲ: ಸಚಿವ ಎಸ್.ಆರ್. ಶ್ರೀನಿವಾಸ್

ರಾಜ್ಯ20:27 PM June 27, 2019

ದಾವಣಗೆರೆ: ರಾಜ್ಯದಲ್ಲಿ ಮಧ್ಯಂತರ ಚುನಾವಣೆ ಎದುರಿಸಲು ಯಾವ ಪಕ್ಷದವರಿಗೂ ಇಷ್ಟವಿಲ್ಲ ಎಂದು ಎಸ್.ಆರ್. ಶ್ರೀನಿವಾಸ್ ಅಭಿಪ್ರಾಯಪಟ್ಟಿದ್ಧಾರೆ. ಜಗಳೂರಿನಲ್ಲಿ ಮಾತನಾಡುತ್ತಿದ್ದ ಶಿಕ್ಷಣ ಸಚಿವರು, ಮಧ್ಯಂತರ ಚುನಾವಣೆ ಎದುರಿಸಲು ಸಿದ್ಧ ಎಂಬ ಕೆಲ ನಾಯಕರ ಹೇಳಿಕೆಗೆ ತಿರುಗೇಟು ನೀಡಿದರು.

sangayya

ಇತ್ತೀಚಿನದು Live TV

Top Stories