ಹೋಮ್ » ವಿಡಿಯೋ » ರಾಜ್ಯ

ಕಾಂಗ್ರೆಸ್​​ನಲ್ಲಿ ಹೇಳೋರು ಕೇಳೋರು ಯಾರೂ ಇಲ್ಲ; ಕೇಂದ್ರ ಸಚಿವ ಪ್ರಹ್ಲಾದ್​ ಜೋಶಿ

ರಾಜ್ಯ04:26 PM IST Jun 08, 2019

ಜಿಂದಾಲ್​ಗೆ ಸರ್ಕಾರದಿಂದ ಭೂಮಿ ಪರಭಾರೆ ವಿಚಾರವಾಗಿ ಪ್ರತಿಕ್ರಿಯಿಸಿದ ಜೋಶಿ, ಈ ವಿಚಾರದಲ್ಲಿ ದೊಡ್ಡ ಪ್ರಮಾಣದ ಸಂಶಯದ ವಾಸನೆ ಬರುತ್ತಿದೆ. ಜಿಂದಾಲ್​ಗೆ ಪಾರದರ್ಶಕವಾಗಿ ಜಮೀನು ಕೊಟ್ಟಿಲ್ಲ. ರಾಜ್ಯ ಸರ್ಕಾರ ಜವಾಬ್ದಾರಿಯಿಂದ ವರ್ತಿಸಿಲ್ಲ. ಜಿಂದಾಲ್ ವಿಚಾರದಲ್ಲಿ ಸಮಗ್ರ ತನಿಖೆ ಆಗಬೇಕು. ಅಲ್ಲಿಯವರೆಗೆ ಬೇರಾವುದೇ ಪ್ರಕ್ರಿಯೆ ನಡೆಯಬಾರದು. ಬಿಎಸ್​ವೈ, ಎಚ್​​ಕೆ.ಪಾಟೀಲ್ ಪ್ರಶ್ನೆಗೆ ಮೈತ್ರಿ ಸರ್ಕಾರ ಉತ್ತರ ನೀಡಬೇಕು, ಎಂದು ಹೇಳಿದರು.

sangayya

ಇತ್ತೀಚಿನದು Live TV