ಹೋಮ್ » ವಿಡಿಯೋ » ರಾಜ್ಯ

ನನ್ನ ಪಕ್ಷದಲ್ಲಿ ನನ್ನನ್ನು ವಿರೋಧಿಸುವವರು ಯಾರೂ ಇಲ್ಲ; ಲಕ್ಷ್ಮಣ ಸವದಿ ಡಿಸಿಎಂ

ರಾಜ್ಯ18:06 PM August 28, 2019

ಬೆಂಗಳೂರು(ಆ.28): ಬೇರೆಯವರಿಂದ ಉಪದೇಶ ಮಾಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಡಿಸಿಎಂ ಹಾಗೂ ಸಾರಿಗೆ ಸಚಿವ ಲಕ್ಷ್ಮಣ ಸವದಿ ತನ್ನ ವಿರುದ್ಧ ಟೀಕೆ ಮಾಡುವವರಿಗೆ ತಿರುಗೇಟು ನೀಡಿದ್ದಾರೆ. ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಪ್ರವಾಹ ಪೀಡಿತ ಪ್ರದೇಶದಿಂದ ಬಂದವನು. ಹತ್ತು ದಿನ ಹಗಲು-ರಾತ್ರಿ ಎನ್ನದೇ ಕೆಲಸ ಮಾಡಿ ಬಂದಿದ್ದೇನೆ. ನನ್ನ ಮನೆ ಕೂಡ ಹತ್ತು ಪಟ್ಟು ಮುಳುಗಡೆ ಆಗಿದೆ. ಹೀಗಾಗಿ ಬೇರೆಯವರ ಕಡೆಯಿಂದ ಉಪದೇಶ ‌ಮಾಡಿಸಿಕೊಳ್ಳುವ ಅವಶ್ಯಕತೆ ನನಗೆ ಇಲ್ಲ, ಎಂದರು.

sangayya

ಇತ್ತೀಚಿನದು

Top Stories

//