ಹೋಮ್ » ವಿಡಿಯೋ » ರಾಜ್ಯ

ರಮೇಶ್ ಜಾರಕಿಹೊಳಿ ಸೇರಿ ಒಬ್ಬರೂ ಪಕ್ಷ ಬಿಟ್ಟು ಹೋಗಲ್ಲ: ಬಂಡೆಪ್ಪ ಕಾಶೆಂಪೂರ

ರಾಜ್ಯ03:42 PM IST May 14, 2019

ಹುಬ್ಬಳ್ಳಿ: ಮೇ 23ರ ನಂತರ ಮೈತ್ರಿ ಸರಕಾರ ಮುರಿದುಬಿದ್ದರೆ ತಾನು ರಾಜಕೀಯದಿಂದಲೇ ನಿವೃತ್ತಿಯಾಗುವುದಾಗಿ ಕಾಂಗ್ರೆಸ್ ಮುಖಂಡ ಹಾಗೂ ಸಚಿವ ಬಂಡೆಪ್ಪ ಕಾಶೆಂಪೂರ ವಿಶ್ವಾಸ ವ್ಯಕ್ತಪಡಿಸಿದರು. ರಮೇಶ್ ಜಾರಕಿಹೊಳಿ ಒಳಗೊಂಡಂತೆ ಎರಡೂ ಪಕ್ಷಗಳಿಂದ ಒಬ್ಬರೂ ಕೂಡ ಬಿಟ್ಟು ಹೋಗುವುದಿಲ್ಲ ಎಂದು ಬಂಡೆಪ್ಪ ಕಾಶೆಂಪೂರ ಹೇಳಿದರು.

sangayya

ಇತ್ತೀಚಿನದು Live TV