ಹೋಮ್ » ವಿಡಿಯೋ » ರಾಜ್ಯ

ಹ್ಯಾಟ್ಸ್ ಆಫ್ ಟು ಯೂ ಸರ್: ಸುದ್ದಿಗೋಷ್ಠಿಯಲ್ಲೇ ಸಿದ್ದರಾಮಯ್ಯರನ್ನು ಹೊಗಳಿದ ಜಮೀರ್

ರಾಜ್ಯ16:15 PM December 20, 2019

ಬೆಂಗಳೂರು: ಆರೋಗ್ಯ ಸಮಸ್ಯೆ ಇದ್ದರೂ ಲೆಕ್ಕಿಸದೇ ಗೋಲಿಬಾರ್ನಲ್ಲಿ ಮೃತಪಟ್ಟವರ ಅಂತ್ಯಸಂಸ್ಕಾರಕ್ಕೆ ಮಂಗಳೂರಿಗೆ ಹೋಗುತ್ತಿರುವ ಸಿದ್ದರಾಮಯ್ಯರನ್ನು ಜಮೀರ್ ಅಹ್ಮದ್ ಹೊಗಳಿದ್ದಾರೆ. ಆಪರೇಷನ್ ಆಗಿ ಸ್ಟೆಂಟ್ ಹಾಕಿ ಮೂರು ದಿನವಷ್ಟೇ ಆಗಿದೆ. ಎಲ್ಲಿಗೂ ಹೋಗಬಾರದು ಅಂತ ವೈದ್ಯರು ಹೇಳಿದ್ಧಾರೆ. ನನ್ನ ಪ್ರಾಣ ಹೋದರೂ ಪರವಾಗಿಲ್ಲ ಹೋಗ್ತೀನಿ ಅಂತ ಬಂದಿದ್ದಾರೆ.

webtech_news18

ಇತ್ತೀಚಿನದು

Top Stories

//