ಹೋಮ್ » ವಿಡಿಯೋ » ರಾಜ್ಯ

ಮನೆಗೆ ನೀರು ನುಗ್ಗಿರಬಹುದು ಆದರೆ, ಯಾರೂ ಆತಂಕ ಪಡುವ ಅಗತ್ಯವಿಲ್ಲ; ಪೊಲೀಸ್ ಆಯುಕ್ತ ಭಾಸ್ಕರ್​ ರಾವ್

ರಾಜ್ಯ08:59 AM October 10, 2019

ಭವಾನಿ ನಗರದಲ್ಲಿ ಮನೆಯ ಮುಂದೆ ಪಾರ್ಕ್ ಮಾಡಿದ್ದ ವಾಹನಗಳು ಸಂಪೂರ್ಣ ಜಲಾವೃತಗೊಂಡಿದ್ದವು. ಮಳೆಯ ನೀರನ್ನ ಹೊರಹಾಕಲು ಸ್ಥಳೀಯರು ಹರಸಾಹಸ ಪಟ್ಟರು. ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಭೇಟಿ ಪರಿಶೀಲನೆ ಕೂಡ ನಡೆಸಿದರು.

sangayya

ಇತ್ತೀಚಿನದು Live TV
corona virus btn
corona virus btn
Loading