ಹೋಮ್ » ವಿಡಿಯೋ » ರಾಜ್ಯ

ಶುಕವನದಲ್ಲಿರುವ ಎಲ್ಲಾ 3 ಸಾವಿರ ಗಿಳಿಗಳಿಗೆ ವೈಜ್ಞಾನಿಕವಾಗಿ ಆರೈಕೆ: ಗಣಪತಿ ಸಚ್ಚಿದಾನಂದ ಶ್ರೀ

ರಾಜ್ಯ17:22 PM March 18, 2020

ಮೈಸೂರು ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹಕ್ಕಿಜ್ವರ ಹಿನ್ನೆಲೆಯಲ್ಲಿ ಸಾಕಷ್ಟು ಮುಂಜಾಗ್ರತಾ ಕ್ರಮಕೈಗೊಳ್ಳಲಾಗಿದೆ. ಈ ಬಗ್ಗೆ ನ್ಯೂಸ್‌18 ಜೊತೆ ಗಣಪತಿ ಸಚ್ಚಿದಾನಂದ ಶ್ರೀಗಳು ಮಾತನಾಡಿದ್ದು, ಶುಕವನದಲ್ಲಿರುವ ಗಿಳಿಗಳನ್ನ‌ ಮಕ್ಕಳಂತೆ ನೋಡಿಕೊಳ್ಳುತ್ತಿದ್ದೇವೆ ಎಂದು ಹೇಳಿದ್ದು. ನಮ್ಮಲ್ಲಿ 450 ಪ್ರಭೇದದ ಗಿಳಿಗಳಿವೆ ಎಲ್ಲ ಕನಿಷ್ಠ 3000 ಗಿಳಿಗಳು ಶುಕವನ ಆಶ್ರಮದಲ್ಲಿದ್ದು ಹಕ್ಕಿಜ್ವರದ ಭೀತಿ ನಮ್ಮ ಆಶ್ರಮಕ್ಕೆ ಬಂದಿಲ್ಲ.

webtech_news18

ಇತ್ತೀಚಿನದು Live TV

Top Stories

//