ಹೋಮ್ » ವಿಡಿಯೋ » ರಾಜ್ಯ

ದೇವಾಲಯಕ್ಕೆ ಭೇಟಿ‌ ನೀಡಿದ ನಿಖಿಲ್: ಸಾಥ್ ನೀಡಿದ ಸಚಿವ ಸಾರಾ ಮಹೇಶ್

ರಾಜ್ಯ16:45 PM March 29, 2019

ಕೆ.ಆರ್.ನಗರ ದೊಡ್ಡಕೊಪ್ಪಲು.ಬೀರೇಶ್ವರ ದೇವಸ್ಥಾನಕ್ಕೆ ಭೇಟಿ‌ ನೀಡಿದ ನಿಖಿಲ್.ನಿಖಿಲ್ ಗೆ ಸಾಥ್ ನೀಡಿದ ಸಚಿವ ಸಾರಾ ಮಹೇಶ್ ಮತ್ತು ಜಿಲ್ಲಾ ಪಂಚಾಯ್ತಿ ಸದಸ್ಯ ಅಮಿತ್ ವಿಶ್ವನಾಥ್.ಅಮಿತ್ ವಿಶ್ವನಾಥ್ ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಮಗ. ಕೆ.ಆರ್.ನಗರದ ಮಾಜಿ‌ ಶಾಸಕ ಮಂಚನಹಳ್ಳಿ ಮಾದೇವ್ ಅವರ ಪುತ್ರಿ ಐಶ್ವರ್ಯ ಕೂಡ ಭಾಗಿ.

Shyam.Bapat

ಇತ್ತೀಚಿನದು Live TV

Top Stories

//