ಹೋಮ್ » ವಿಡಿಯೋ » ರಾಜ್ಯ

ಏಪ್ರಿಲ್​ನಲ್ಲಿ ರಾಮನಗರದಲ್ಲಿ ಮಗ ನಿಖಿಲ್ ಮದುವೆ; ಅನಿತಾ ಕುಮಾರಸ್ವಾಮಿ

ರಾಜ್ಯ15:12 PM February 07, 2020

ರಾಮನಗರದಲ್ಲಿ ಶಾಸಕಿ ಅನಿತಾಕುಮಾರಸ್ವಾಮಿ ಹೇಳಿಕೆ. ಪುತ್ರ ನಿಖಿಲ್ ಕುಮಾರಸ್ವಾಮಿ ಮದುವೆ ವಿಚಾರ ಕುಮಾರಸ್ವಾಮಿಯವರು ನೋಡಿರುವ ಜಾಗವೇ ಫೈನಲ್, ನಮ್ಮಿಬ್ಬರಿಗೂ ರಾಮನಗರದಲ್ಲೇ ಮದುವೆ ಮಾಡಬೇಕೆಂಬ ಆಸೆ ಇತ್ತು. ಹಾಗಾಗಿ ಇಲ್ಲಿಯೇ ಮದುವೆ ಮುಹೂರ್ತ ನಡೆಯಲಿದೆ. ಏಪ್ರಿಲ್ ನಲ್ಲಿ ಮದುವೆ ನಡೆಯಲಿದೆ. ಎರಡು, ಮೂರು ಡೇಟ್ಸ್ ಇದೇ, ಅದರಲ್ಲಿ ಒಂದು ಡೇಟ್ ಫೈನಲ್ ಮಾಡ್ತೇವೆ.

webtech_news18

ಇತ್ತೀಚಿನದು Live TV