ಹೋಮ್ » ವಿಡಿಯೋ » ರಾಜ್ಯ

ನಿಖಿಲ್​ ನೂತನ ನಿವಾಸದ ಹೆಸರು ನಿಮ್ಮ ಮನೆ

ರಾಜ್ಯ16:32 PM June 24, 2019

ಜೆಡಿಎಸ್​ ಮುಖಂಡ ನಿಖಿಲ್​ ಕುಮಾರಸ್ವಾಮಿ ಲೋಕಸಭಾ ಚುನಾವಣೆ ಸೋಲಿನ ಬಳಿಕ ಮಂಡ್ಯ ಜಿಲ್ಲೆಯಲ್ಲೇ ಮನೆ ಮಾಡಲು ನಿರ್ಧರಿಸಿದ್ದರು. ಈಗ ಅದಕ್ಕೆ ಕಾಲ ಕೂಡಿ ಬಂದಂತಿದೆ. ಯಾಕೆಂದರೆ ನಿಖಿಲ್​ ಮಂಡ್ಯ ನಗರಕ್ಕೆ ಒಂದು ಕಿ.ಮೀ.ವ್ಯಾಪ್ತಿಯಲ್ಲಿ ತೋಟ ಖರೀದಿ ಮಾಡಿದ್ದಾರೆ ಎನ್ನಲಾಗಿದೆ. ಅವರ ಹೊಸ ಮನೆಗೆ ಒಂದು ಹೆಸರನ್ನೂ ಸಹ ಇಡಲು ನಿಖಿಲ್​ ನಿರ್ಧರಿಸಿದ್ದಾರೆ. ನನ್ನ ಮನೆಗೆ ನಿಮ್ಮ ಮನೆ  ಎಂದು ಹೆಸರಿಡುತ್ತೇನೆ ಎಂದು ನಿಖಿಲ್​ ಹೇಳಿದ್ದಾರೆ

Shyam.Bapat

ಇತ್ತೀಚಿನದು Live TV

Top Stories

corona virus btn
corona virus btn
Loading