ಹೋಮ್ » ವಿಡಿಯೋ » ರಾಜ್ಯ

ಲೋಕಸಭೆ ಚುನಾವಣೆಯಲ್ಲಿ ನಿಖಿಲ್ ಗೆದ್ದಾಯ್ತು?; ಮಂಡ್ಯದಲ್ಲಿ ಜೆಡಿಎಸ್ ಕಾರ್ಯಕರ್ತರಿಂದ ಸಂಭ್ರಮಾಚರಣೆ

ರಾಜ್ಯ18:17 PM May 10, 2019

ಶುಕ್ರವಾರ ಕೆ.ಆರ್​.ಪೇಟೆ ಶಾಸಕ ನಾರಾಯಣಗೌಡ ನಿವಾಸದ ಬಳಿ ಮಂಡ್ಯ ಉಸ್ತುವಾರಿ ಸಚಿವ ಸಿ.ಎಸ್. ಪುಟ್ಟರಾಜು ನೇತೃತ್ವದಲ್ಲಿ ಸಂಭ್ರಮಾಚರಣೆಯಲ್ಲಿ ತೊಡಗಿದ ಕಾರ್ಯಕರ್ತರು ನಿಖಿಲ್​ಗೆ ಗುಲಾಬಿ ಹಾರ ಪೇಟ ತೊಡಿಸಿ ಸನ್ಮಾನ ಮಾಡಿದ್ದಾರೆ ಅಲ್ಲದೆ ನಿಖಿಲ್ ಗೆದ್ದಾಗಿದೆ ಇನ್ನೂ ಅಧಿಕೃತ ಘೋಷಣೆಯೊಂದೆ ಬಾಕಿ ಎಂದು ತಿಳಿಸಿದ್ದಾರೆ.

sangayya

ಇತ್ತೀಚಿನದು

Top Stories

//