ಹೋಮ್ » ವಿಡಿಯೋ » ರಾಜ್ಯ

ಮಂಡ್ಯ ಡಿಸಿ ಕಚೇರಿಯಲ್ಲಿ ನಾಮಪತ್ರ ಸಲ್ಲಿಸಿದ ನಿಖಿಲ್​ ಕುಮಾರಸ್ವಾಮಿ

ರಾಜ್ಯ21:29 PM March 28, 2019

ಮಂಡ್ಯ: ನಿಖಿಲ್ ಜೊತೆ ನಾಮಪತ್ರ ಸಲ್ಲಿಸಲು ಒಳಹೋದ ಡಿ‌ಕೇಶಿ,ಸಚಿವ ಪುಟ್ಟರಾಜು, ಹೊರಟ್ಟಿ, ರೇವಣ್ಣ‌ ,ತಾಯಿ ಅನಿತಾ. ನಾಮಪತ್ರ ಸಲ್ಲಿಸಲು ಹೋದ ನಿಖಿಲ್.ಸಹೋದರ ನ ಪುತ್ರನಿಗೆ ದೇವರ ಪ್ರಸಾದ ಶಾಲು ಹೊದಿಸಿ ಆಶೀರ್ವಸಿದ ರೇವಣ್ಣ.ಪ್ರಸಾದ ತಂದು ಹರಸಿದ ದೊಡ್ಡಪ್ಪನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಿಖಿಲ್.ಶುಭಗಳಿಗೆ ಮೀರುವ ಹಿನ್ನಲೆಯಲ್ಲಿ ಆತುರವಾಗಿ ಒಳ ಹೊರಟ ದಳಪತಿಗಳು.

Shyam.Bapat

ಇತ್ತೀಚಿನದು Live TV

Top Stories