ಹೋಮ್ » ವಿಡಿಯೋ » ರಾಜ್ಯ

ಜನಸಾಗರದ ನಡುವೆ ನಿಖಿಲ್​ ಕುಮಾರಸ್ವಾಮಿ

ರಾಜ್ಯ15:56 PM March 25, 2019

ಮಂಡ್ಯ: ನಾಮಪತ್ರ ಸಲ್ಲಿಸಲು ಹೋದ ನಿಖಿಲ್.ಸಹೋದರ ನ ಪುತ್ರನಿಗೆ ದೇವರ ಪ್ರಸಾದ ಶಾಲು ಹೊದಿಸಿ ಆಶೀರ್ವಸಿದ ರೇವಣ್ಣ.ಪ್ರಸಾದ ತಂದು ಹರಸಿದ ದೊಡ್ಡಪ್ಪನ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ನಿಖಿಲ್.ಶುಭಗಳಿಗೆ ಮೀರುವ ಹಿನ್ನಲೆಯಲ್ಲಿ ಆತುರವಾಗಿ ಒಳ ಹೊರಟ ದಳಪತಿಗಳು.ನಿಖಿಲ್ ಜೊತೆ ನಾಮಪತ್ರ ಸಲ್ಲಿಸಲು ಒಳಹೋದ ಡಿ‌ಕೇಶಿ,ಸಚಿವ ಪುಟ್ಟರಾಜು, ಹೊರಟ್ಟಿ, ರೇವಣ್ಣ‌ ,ತಾಯಿ ಅನಿತಾ.

Shyam.Bapat

ಇತ್ತೀಚಿನದು Live TV

Top Stories