ಹೋಮ್ » ವಿಡಿಯೋ » ರಾಜ್ಯ

ನಿಖಿಲ್​ ಈಗಲೂ ನನ್ನ ಗೆಳೆಯ; ಅಭಿಷೇಕ್​ ಅಂಬರೀಶ್​

ರಾಜ್ಯ09:23 AM June 27, 2019

ನಿಖಿಲ್​ ಈಗಲೂ ನನ್ನ ಗೆಳೆಯ. ನಮ್ಮ ನಡುವೆ ಯಾವುದೇ ಮನಸ್ತಾಪ ಇಲ್ಲ. ನಿಖಿಲ್​ಗೆ ಒಳ್ಳೆಯ ಭವಿಷ್ಯವಿದೆ. ಈಗ ನಿಖಿಲ್​ಗೆ ಫೋನ್​ ಮಾಡಿದರೆ ತಪ್ಪಾಗುತ್ತದೆ. ಹಾಗಾಗಿ ನಾನು ನಿಖಿಲ್​ಗೆ ಫೋನ್​ ಮಾಡುವುದಿಲ್ಲ. ಮಾಧ್ಯಮಗಳ ಮೂಲಕ ಒಳ್ಳೆಯದಾಗಲಿ ಎಂದು ಹಾರೈಸುತ್ತೇನೆ- ಅಭಿಷೇಕ್​ ಅಂಬರೀಶ್​

sangayya

ಇತ್ತೀಚಿನದು

Top Stories

//