ಹೋಮ್ » ವಿಡಿಯೋ » ರಾಜ್ಯ

ಬಲಿಷ್ಠರಿಗೆ ಬಾಗಬೇಡಿ, ನಿಮ್ಮ ಒಳ್ಳೇತನವನ್ನು ಪರರು ತಪ್ಪಾಗಿ ಬಳಸಿಕೊಳ್ಳುತ್ತಿದ್ದಾರೆ: ನಿಡುಮಾಮಿಡಿ ಶ್ರೀ

ರಾಜ್ಯ18:57 PM January 15, 2020

ಹಾವೇರಿ(ಜ.15) : ಮುಖ್ಯಮಂತ್ರಿಯನ್ನೆ ಬೆದರಿಸುವ ಕೆಲಸವನ್ನು ಕೆಲ ಮಠಾಧೀಶರು ಮಾಡುತ್ತಿದ್ದಾರೆ. ಆದರೆ, ಮುಖ್ಯಮಂತ್ರಿಯವರನ್ನ ಗೌರವಿಸಬೇಕು. ಸಂಖ್ಯಾ ಬಲದಿಂದ ಮುಖ್ಯಮಂತ್ರಿ ಬೆದರಿಸುತ್ತೇವೆ ಎಂಬುದು ತಪ್ಪು. ತಾಯಿತನದ ಗುಣ ಯಡಿಯೂರಪ್ಪನವರಲ್ಲಿದೆ ಎಂದು ನರಸೀಪುರದಲ್ಲಿ ನಿಡುಮಾಮುಡಿ ಮಠದ ಚನ್ನಮಲ್ಲವೀರಭದ್ರ ಸ್ವಾಮೀಜಿ ಹೇಳಿದರು.

webtech_news18

ಇತ್ತೀಚಿನದು Live TV
corona virus btn
corona virus btn
Loading