ಹೋಮ್ » ವಿಡಿಯೋ » ರಾಜ್ಯ

ನ್ಯೂಸ್​18 ಕನ್ನಡ ರಿಯಾಲಿಟಿ ಚೆಕ್​ನಲ್ಲಿ ಸಿಲಿಕಾನ್​ ಸಿಟಿ ಟ್ರಾಫಿಕ್​ ಪೊಲೀಸರ ಹಗಲು ದರೋಡೆ ಬಯಲು

ರಾಜ್ಯ16:35 PM September 02, 2019

ರಾಜಧಾನಿ ಬೆಂಗಳೂರಲ್ಲಿ ಪಾರ್ಕಿಂಗ್​ ಅನ್ನೋದು ದೊಡ್ಡ ಸಮಸ್ಯೆ. ಇಕ್ಕಾಟ್ಟಾದ ರಸ್ತೆ, ರಸ್ತೆ ಬದಿ ಅಂಗಡಿಗಳಿಂದ ವಾಹನ ಪಾರ್ಕಿಂಗ್​ಗೆ ಜಾಗವೇ ಇಲ್ಲ. ಈ ಸಮಸ್ಯೆಗೆ ಸೂಕ್ತ ಪರಿಹಾರ ಕಂಡು ಹಿಡಿದು, ಜನಜಾಗೃತಿ ಮೂಡಿಸಬೇಕಾದ ಸಂಚಾರಿ ಪೊಲೀಸರೇ ಇದನ್ನ ದುರ್ಬಳಕೆ ಮಾಡ್ಕೊಂಡು ಸಾರ್ವಜನಿಕರನ್ನ ದರೋಡೆ ಮಾಡ್ತಿದ್ದಾರೆ. ಅಲ್ಲದೆ ಸರ್ಕಾರಕ್ಕೂ ಭಾರೀ ವಂಚಿಸ್ತಿದ್ದಾರೆ. ಇವರ ಭಾರೀ ಹಗರಣ ನ್ಯೂಸ್​ 18 ಕನ್ನಡದ ರಹಸ್ಯ ಕಾರ್ಯಾಚರಣೆಯಲ್ಲಿ ಬಯಲಾಗಿದೆ.

sangayya

ಇತ್ತೀಚಿನದು

Top Stories

//