ಹೋಮ್ » ವಿಡಿಯೋ » ರಾಜ್ಯ

ಗದಗ ಜಿಲ್ಲೆ ಮೆಣಸಗಿ ಗ್ರಾಮದ ನೆರೆಪೀಡಿತ ಪ್ರದೇಶಗಳಲ್ಲಿ ನ್ಯೂಸ್18 ರಿಯಾಲಿಟಿ ಚೆಕ್

ರಾಜ್ಯ11:59 AM August 25, 2019

ಗದಗ: ಕಂಡುಕೇಳರಿಯದಷ್ಟು ಮಟ್ಟಕ್ಕೆ ಭೀಕರ ಮಳೆ ಮತ್ತು ಪ್ರವಾಹ ಬಂದೆರಗಿದೆ. ಸಾವಿರಾರು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ. ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿದ್ದೇ ಈ ಹಿನ್ನೆಲೆಯಲ್ಲಿ ನ್ಯೂಸ್18 ಕನ್ನಡ ಪ್ರವಾಹಪೀಡಿತ ಪ್ರದೇಶಗಳಲ್ಲಿ ಒಂದೊಂದಾಗಿ ರಿಯಾಲಿಟಿ ಚೆಕ್ ಮಾಡಿದೆ.

Shyam.Bapat

ಇತ್ತೀಚಿನದು Live TV