ಹೋಮ್ » ವಿಡಿಯೋ » ರಾಜ್ಯ

ಎಟಿಎಂಗಳಲ್ಲಿ ಆಗಿರುವ ಈ ಹೊಸ ಬದಲಾವಣೆ ನಿಮಗೆ ಗೊತ್ತಾ?

ರಾಜ್ಯ16:40 PM February 28, 2020

ಎಟಿಎಂಗಳಲ್ಲಿ 2000 ರೂ. ನೋಟು ಇಲ್ಲ. 2000 ರೂ. ಡೆಪಾಸಿಟ್ ಮಾಡಲೂ ಆಗಲ್ಲ. ಎಟಿಎಂ ಮಷೀನ್ ಒಳಗೆ 2000 ರೂ ನೋಟುಗಳನ್ನು ಇಡುವ ವ್ಯವಸ್ಥೆಯನ್ನೇ ಬದಲಿಸಲು ನಿರ್ಧಾರ ಮಾಡಲಾಗಿದೆಯಾ? ಈಗಾಗಲೇ 2000 ರೂ. ನೋಟುಗಳ ಮುದ್ರಣ ನಿಂತಿದೆ ಎನ್ನಲಾಗುತ್ತಿದೆ. ಎಟಿಎಂಗಳಲ್ಲಿ 2000 ರೂ. ನೋಟುಗಳು ನಿಜಕ್ಕೂ ಸಿಗುತ್ತಿಲ್ಲವಾ? ಸತ್ಯವಾಗಲೂ ಎಟಿಎಂಗಳ ಸಾಫ್ಟ್​ವೇರ್​ ಬದಲಾಯಿಸಲಾಗಿದೆಯಾ? ಎಂಬುದರ ಬಗ್ಗೆ ನ್ಯೂಸ್​18 ಕನ್ನಡದ ಸೌಮ್ಯ ಕಳಸ ರಿಯಾಲಿಟಿ ಚೆಕ್ ಮಾಡಿದ್ದಾರೆ.

webtech_news18

ಇತ್ತೀಚಿನದು Live TV

Top Stories

//