ಹೋಮ್ » ವಿಡಿಯೋ » ರಾಜ್ಯ

ಚಿನ್ನ ಖರೀದಿಸುವ ಮುನ್ನ ಗ್ರಾಹಕರೇ ಎಚ್ಚರ; ನ್ಯೂಸ್18 ಕನ್ನಡ ರಿಯಾಲಿಟಿ ಚೆಕ್​ನಲ್ಲಿ ಬಯಲಾಯ್ತು ಆಘಾತಕಾರಿ ವಿಚಾರ

ರಾಜ್ಯ17:05 PM May 07, 2019

ಸಾಂಪ್ರದಾಯಿಕ ತಕ್ಕಡಿಗಳ ಬದಲು ಡಿಜಿಟಲ್ ಅಥವಾ ಎಲೆಕ್ಟ್ರಾನಿಕ್ ತಕ್ಕಡಿಗಳನ್ನ ಬಳಸಲಾಗುತ್ತೆ. ಈ ತಕ್ಕಡಿಗಳಲ್ಲಿ ವಂಚನೆ ಮಾಡೋ ಅವಕಾಶಗಳ ಕಡಿಮೆ ಎನ್ನಲಾಗುತ್ತಿತ್ತು. ಆದರೆ ಈಗ ಎಲೆಕ್ಟ್ರಾನಿಕ್ ತಕ್ಕಡಿಗಳನ್ನೇ ಟ್ಯಾಂಪರ್​ ಮಾಡೋ ದೊಡ್ಡ ಜಾಲ ನಮ್ಮ ರಾಜ್ಯದಲ್ಲಿ ತಲೆ ಎತ್ತಿದೆ.

sangayya

ಇತ್ತೀಚಿನದು Live TV

Top Stories