ಹೋಮ್ » ವಿಡಿಯೋ » ರಾಜ್ಯ

ಹೊಳೆಹಡಗಲಿಯಲ್ಲಿ ಎಲ್ಲಾ ವಜೆ ಐತ್ರಿ; ನೆರೆಪೀಡಿತ ಪ್ರದೇಶಗಳಲ್ಲಿ ನ್ಯೂಸ್18 ರಿಯಾಲಿಟಿ ಚೆಕ್

ರಾಜ್ಯ17:41 PM August 24, 2019

ಗದಗ: ಕರ್ನಾಟಕದ ಇತಿಹಾಸದಲ್ಲಿ ಕಳೆದೊಂದು ಶತಮಾನದಲ್ಲಿ ಕಂಡುಕೇಳರಿಯದಷ್ಟು ಮಟ್ಟಕ್ಕೆ ಭೀಕರ ಮಳೆ ಮತ್ತು ಪ್ರವಾಹ ಬಂದೆರಗಿದೆ. ಸಾವಿರಾರು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಿದೆ. ಲಕ್ಷಾಂತರ ಜನರು ಸಂತ್ರಸ್ತರಾಗಿದ್ದಾರೆ. ಸರ್ಕಾರ ಸಾಕಷ್ಟು ಕ್ರಮಗಳನ್ನ ಕೈಗೊಳ್ಳುತ್ತಿದ್ದೇ ಈ ಹಿನ್ನೆಲೆಯಲ್ಲಿ ನ್ಯೂಸ್18 ಕನ್ನಡ ಪ್ರವಾಹಪೀಡಿತ ಪ್ರದೇಶಗಳಲ್ಲಿ ಒಂದೊಂದಾಗಿ ರಿಯಾಲಿಟಿ ಚೆಕ್ ಮಾಡಿದೆ.

sangayya

ಇತ್ತೀಚಿನದು

Top Stories

//