ಹೋಮ್ » ವಿಡಿಯೋ » ರಾಜ್ಯ

ರೋಗಿಗೂ, ನಾಯಿಗೂ ಅಕ್ಕಪಕ್ಕದಲ್ಲೇ ಬೆಡ್; ಇದು ವಿಜಯಪುರ ಆಸ್ಪತ್ರೆ ರೋಗಿಗಳ ನಾಯಿಪಾಡು

ರಾಜ್ಯ13:07 PM November 18, 2019

ವಿಜಯಪುರ ಜಿಲ್ಲಾಸ್ಪತ್ರೆಯಲ್ಲಿ ರೋಗಿ ನಾಯಿಪಾಡಾಗಿದೆ. ಜಿಇ ವಾರ್ಡಿನಲ್ಲಿ ಬೆತ್ತಲೆಯಾಗಿ ಬಿದ್ದಿರುವ ರೋಗಿ ರವಿ ಪಾಟೀಲನನ್ನು ಬೆತ್ತಲೆಯಾಗಿ ಮಲಗಿಸಲಾಗಿದೆ. ಅದೇ ವಾರ್ಡಿನ ಮತ್ತೊಂದು ಬೆಡ್​ನಲ್ಲಿ ನಾಯಿಯನ್ನು ಮಲಗಿಸಲಾಗಿದೆ. ಭೇದಿಯಾಗಿ ಚಿಕಿತ್ಸೆಗಾಗಿ ದಾಖಲಾಗಿರುವ ರವಿ ಅವರಿಗೆ ಸೂಕ್ತ ಚಿಕಿತ್ಸೆ ನೀಡದ ಸಿಬ್ಬಂದಿ ವಿರುದ್ಧ ಆರೋಪ ಕೇಳಿಬಂದಿದೆ.

sangayya

ಇತ್ತೀಚಿನದು Live TV
corona virus btn
corona virus btn
Loading