ಹೋಮ್ » ವಿಡಿಯೋ » ರಾಜ್ಯ

ಬೆಳಗಾವಿಯಲ್ಲಿ ಪ್ರವಾಹ ಹಿನ್ನಲೆ: H.D.ಕುಮಾರಸ್ವಾಮಿಯವರೊಂದಿಗೆ ನ್ಯೂಸ್​18ಕನ್ನಡ ಚಿಟ್​ಚಾಟ್​

ರಾಜ್ಯ14:29 PM August 10, 2019

ಬೆಳಗಾವಿಯಲ್ಲಿ ನ್ಯೂಸ್​18ಗೆ ಮಾಜಿ ಸಿ.ಎಂ ಎಚ್.ಡಿ. ಕುಮಾರಸ್ವಾಮಿ ಹೇಳಿಕೆ.ಬಿಜೆಪಿಯವರ ಸಾಕಷ್ಟು ಕಷ್ಟಪಟ್ಟು ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದ್ದಾರೆ.ಕೇಂದ್ರದಲ್ಲಿಯೂ ಅವರದೇ ಸರ್ಕಾರವಿದೆ.ಹೆಚ್ಚಿನ ಅನುದಾನ ತಂದು ಪ್ರವಾಹ ಪೀಡಿತರಿಗೆ ನೆರವಾಗಲಿ.ಸಿಎಮ್ ಯಡಿಯೂರಪ್ಪ ಒಬ್ಬರೇ ಓಡಾಡುತ್ತಿದ್ದಾರೆ.ಸಚಿವ ಸಂಪುಟವಿದ್ದರೆ ಕೆಲಸ ಮಾಡಲು ಸುಲಭವಾಗುತ್ತಿತ್ತು.ಅಧಿಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಣಾಮಕಾರಿ ಕೆಲಸ ಮಾಡಲಿ.

Shyam.Bapat

ಇತ್ತೀಚಿನದು Live TV

Top Stories