ಉಡುಪಿಯಲ್ಲಿ ನಡೆದ ಮದುವೆಯೊಂದರಲ್ಲಿ ಯಕ್ಷಗಾನ ವೇಷಧಾರಿಗಳೊಂದಿಗೆ ನವ ವಧು-ವರರು ಹೆಜ್ಜೆ ಹಾಕಿದ್ದಾರೆ. ಮಧುವಣಗಿತ್ತಿ ಯಕ್ಷಗಾನ ನೃತ್ಯ ಮಾಡಿದ್ದು ಅಲ್ಲಿ ವಿಶೇಷವಾಗಿತ್ತು. ಯಕ್ಷಗಾನ ವೇಷಧಾರಿಗಳೊಂದಿಗೆ ನವ ಜೋಡಿ ನೃತ್ಯ ಮಾಡಿದ್ದು ಆಕರ್ಷಕವಾಗಿತ್ತು.