ಹೋಮ್ » ವಿಡಿಯೋ » ರಾಜ್ಯ

ಜೋಡಿಗೆ ಮದುವೆ ದಿನ ಸಿಕ್ತು ದುಬಾರಿ ಗಿಫ್ಟ್; ಉಡುಗೊರೆ ನೋಡಿ ಎಲ್ಲರೂ ಕಂಗಾಲು

ರಾಜ್ಯ15:34 PM December 07, 2019

ಬಾಗಲಕೋಟೆ (ಡಿ.7): ಈರುಳ್ಳಿ ಬೆಲೆ ಗಗನಕ್ಕೇರಿದೆ. ಹೋಲ್​ಸೇಲ್​ನಲ್ಲಿ ಕೆಜಿಗೆ 150 ರೂಪಾಯಿಯಂತೆ ಈರುಳ್ಳಿ ಮಾರಾಟವಾಗುತ್ತಿದ್ದು, ಹಾಪ್​ಕಾಮ್ಸ್​​ನಲ್ಲಿ 165-170 ರೂ.ಗೆ ಕೆಜಿ ಈರುಳ್ಳಿ ದೊರೆಯುತ್ತಿದೆ. ಈರುಳ್ಳಿ ತೋಟಕ್ಕೆ ರೈತರು ಕಾವಲು ಕಾಯುತ್ತಿರುವ ವಿಡಿಯೋ ಇತ್ತೀಚೆಗೆ ವೈರಲ್​ ಆಗಿತ್ತು. ಮದುವೆಗೆ ಈ ದುಬಾರಿ ತರಕಾರಿ ಗಿಫ್ಟ್​​ ನೀಡಿದ ವಿಡಿಯೋ ಈಗ ಸದ್ದು ಮಾಡಿದೆ.

webtech_news18

ಇತ್ತೀಚಿನದು Live TV

Top Stories