ಹೋಮ್ » ವಿಡಿಯೋ » ರಾಜ್ಯ

ಹೊಸ ಸಂಚಾರ ನಿಯಮ: ಪೊಲೀಸರು ಎಷ್ಟು ದಂಡ ಹಾಕ್ತಿದ್ದಾರೆ?

ರಾಜ್ಯ18:04 PM August 03, 2019

ಸಂಚಾರ ನಿಯಮ ಉಲ್ಲಂಘಿಸಿದರೆ ಭಾರೀ ಪ್ರಮಾಣದ ದಂಡ ಕಟ್ಟಬೇಕಾಗುತ್ತದೆ. ಹೀಗಾಗಿ ಗಾಡಿ ಹತ್ತುವ ಮುನ್ನ ರೂಲ್ಸ್​ ಬಗ್ಗೆ ತಿಳಿದುಕೊಳ್ಳಿ. ಇದೇ ವಿಚಾರವಾಗಿ ಎಂಜಿ ರಸ್ತೆ ಹಾಗೂ ಕಬ್ಬನ್ ಪಾರ್ಕ್ ನಡುವಿನ ರಸ್ತೆಯಲ್ಲಿ ನಮ್ಮ ಪ್ರತಿನಿಧಿ ಮುನಿರಾಜು ವಾಕ್​ ಥ್ರೂ ಮಾಡಿದ್ದಾರೆ.. ನೋಡಿ...

sangayya

ಇತ್ತೀಚಿನದು Live TV

Top Stories

//