ಹೋಮ್ » ವಿಡಿಯೋ » ರಾಜ್ಯ

ಪುಲ್ವಾಮಾ ಹುತಾತ್ಮ ಯೋಧರಿಗೆ ನವಜೋಡಿಗಳಿಂದ ವಿಶಿಷ್ಟ ಸೇವೆ

ರಾಜ್ಯ18:47 PM February 19, 2019

ಹುಬ್ಬಳ್ಳಿ: ತಮ್ಮದೇ ನಿಶ್ಚಿತಾರ್ಥ ಸಮಾರಂಭದಲ್ಲಿ ನೃತ್ಯ.ನೃತ್ಯ ಮಾಡಿ ದೇಣಿಗೆ ಸಂಗ್ರಹಿಸಿದ ಯುವ ಜೋಡಿ.ಕೃಷ್ಣ ಮತ್ತು ಕೀರ್ತಿ ನಿಶ್ಚಿತಾರ್ಥ ಸಮಾರಂಭದಲ್ಲಿ ನೃತ್ಯ.ದೇಶಭಕ್ತಿ ಗೀತೆಗೆ ಹೆಜ್ಜೆ ಹಾಕಿದ ನವಜೋಡಿ.ನೃತ್ಯ ಮಾಡಿ ಸಂಬಂಧಿಗಳಿಂದ ದೇಣಿಗೆ ಸಂಗ್ರಹ.ಹುತಾತ್ಮ ಯೋಧರಿಗೆ ತಮ್ಮ ಕಿರುಕಾಣಿಕೆ ಸಲ್ಲಿಸಿದ ಸಂಬಂಧಿಕರು.

Shyam.Bapat

ಇತ್ತೀಚಿನದು

Top Stories

//