ಹೋಮ್ » ವಿಡಿಯೋ » ರಾಜ್ಯ

ಕಂದಾಯ ಖಾತೆಗೆ ಬೇಡಿಕೆ ಇಟ್ಟ ಮಾಧುಸ್ವಾಮಿ

ರಾಜ್ಯ11:21 AM August 20, 2019

ಬೆಂಗಳೂರು: ಬಿಎಸ್​ವೈ ಸಂಪುಟಕ್ಕೆ ಸೇರ್ಪಡೆಯಾಗಿರುವ ಚಿಕ್ಕನಾಯಕನಹಳ್ಳಿಯ ಬಿಜೆಪಿ ಶಾಸಕ ಮಾಧುಸ್ವಾಮಿ ಅವರು ಕಂದಾಯ ಖಾತೆ ಬೇಕೆಂದು ಕೇಳಿದ್ದಾರೆ. ನ್ಯೂಸ್18 ಕನ್ನಡದ ಜೊತೆ ಮಾತನಾಡಿದ ಮಾಧುಸ್ವಾಮಿ, ಗ್ರಾಮೀಣ ಜನತೆಯ ಕಷ್ಟಕಗಳಿಗೆ ಸ್ಪಂದಿಸುವಂತಹ ಕಂದಾಯ ಇಲಾಖೆಯ ಜವಾಬ್ದಾರಿ ಕೊಟ್ಟರೆ ಉತ್ತಮ. ರಾಜಧಾನಿಯಿಂದ ಗ್ರಾಮದವರೆಗೂ ಉತ್ತಮ ಕೆಲಸ ಮಾಡುತ್ತೇನೆ. ರಾಜ್ಯಕ್ಕೆ ಸಾಕಷ್ಟು ಅನುದಾನ ತರುವ ಕೆಲಸ ಮಾಡುತ್ತೇನೆ ಎಂದು ಹೇಳಿದ್ದಾರೆ.

sangayya

ಇತ್ತೀಚಿನದು Live TV