ಹೋಮ್ » ವಿಡಿಯೋ » ರಾಜ್ಯ

ಸುಮಲತಾ ಪರ ಮತಯಾಚನೆ ಮಾಡಿದ ನವ ವಧು ವರ

ರಾಜ್ಯ18:06 PM April 01, 2019

ಹೈವೋಲ್ಟೇಜ್ ಮಂಡ್ಯ ಲೋಕಸಭಾ ಕದನ.ರೇಷ್ಮೆ ನಗರಿ ರಾಮನಗರದಲ್ಲೂ ಮಂಡ್ಯ ಕ್ರೇಜ್.ಸುಮಲತಾ ಪರ ಮತಯಾಚನೆ ಮಾಡಿದ ನವ ವಧು ವರ.ರಾಮನಗರ ಜಿಲ್ಲೆ ಬಿಡದಿಯ ಎಸ್ ಪಿ ಕಲ್ಯಾಣ ಮಂಟಪದಲ್ಲಿ ನಡೆದ ಮದುವೆ.ವಧು ರೇಷ್ಮಾ ಹಾಗೂ ವರ ನಾಗರಾಜ್ ಮದುವೆಯಾದ ದಂಪತಿಗಳು.ಮದುವೆಯಾದ ಮೇಲೆ ಸುಮಲತಾ ಪರ ಓಟ್ ಹಾಕುವಂತೆ ಮನವಿ.ಸುಮಲತಾ ಪರ ರೇಷ್ಮೆನಗರಯಲ್ಲೂ ಮತಯಾಚನೆ ಮಾಡಿದ‌ ದಂಪತಿಗಳು.

Shyam.Bapat

ಇತ್ತೀಚಿನದು

Top Stories

//