ಹೋಮ್ » ವಿಡಿಯೋ » ರಾಜ್ಯ

ಡಿಕೆಶಿ ರಾಜಕೀಯ ಜೀವನ ಅಂತ್ಯವಾಯಿತು ಎಂದು ಯಾರೂ ಕನಸು ಕಾಣಬೇಡಿ; ಸಂಸದ ಡಿಕೆ ಸುರೇಶ್

ರಾಜ್ಯ16:18 PM October 15, 2019

ದೆಹಲಿ: ಇಡಿ ಕೋರ್ಟ್​ನಲ್ಲಿ ಅ..25ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿದ್ದಾರೆ. ಹೈಕೋರ್ಟ್​ನಲ್ಲಿ ಇಂದು ನಮಗೆ ನ್ಯಾಯ ಸಿಗಬಹುದು ಎಂಬ ನಿರೀಕ್ಷೆಯಿದೆ. ಇದುವರೆಗೂ ತನಿಖೆಗೆ ಎಲ್ಲರೂ ಸಹಕಾರ ಕೊಡುತ್ತಿದ್ದೇವೆ. ಆದರೂ ಕೆಲವರು ದುರುದ್ದೇಶದಿಂದ ನಮ್ಮ ವಿರುದ್ಧ ಹೇಳಿಕೆ ನೀಡುತ್ತಿದ್ದಾರೆ. ಡಿಕೆ ಶಿವಕುಮಾರ್ ಹೊರಬಂದು ಹೊಸಬರಾಗಿ ಮತ್ತೆ ರಾಜಕೀಯಕ್ಕೆ ಪ್ರವೇಶ ನೀಡಲಿದ್ದಾರೆ. ಡಿಕೆಶಿ ರಾಜಕೀಯ ಇಲ್ಲಿಗೇ ಮುಗಿಯಿತು ಎಂಬ ಕನಸು ಕಾಣುತ್ತಿರುವವರು ಆ ಆಸೆ ಬಿಟ್ಟುಬಿಡಿ ಎಂದು ಸಂಸದ ಡಿ.ಕೆ. ಸುರೇಶ್ ದೆಹಲಿಯಲ್ಲಿ ಹೇಳಿಕೆ ನೀಡಿದ್ದಾರೆ.

sangayya

ಇತ್ತೀಚಿನದು Live TV
corona virus btn
corona virus btn
Loading