ಹೋಮ್ » ವಿಡಿಯೋ » ರಾಜ್ಯ

ಡಿಕೆಶಿ ಜೈಲಿಗೆ ಹೋಗಲು ಬಿಜೆಪಿ, ಕಾಂಗ್ರೆಸ್​​ ಕಾರಣ ಅಲ್ಲ ಯಾರೆಂದು ನನಗೆ ಗೊತ್ತು;ಅನರ್ಹ ಶಾಸಕ ನಾರಾಯಣಗೌಡ

ರಾಜ್ಯ18:31 PM September 14, 2019

ಬೆಂಗಳೂರು(ಸೆ.14): ಮಾಜಿ ಪ್ರಧಾನಿ ಎಚ್​.ಡಿ.ದೇವೇಗೌಡರ ಕುಟುಂಬದ ವಿರುದ್ಧ ಜೆಡಿಎಸ್​ ಅನರ್ಹ ಶಾಸಕ ನಾರಾಯಣಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಜೊತೆಗೆ ಇನ್ನೂ 20 ಜನ ಜೆಡಿಎಸ್​ ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂಬ ಸ್ಪೋಟಕ ವಿಷಯವನ್ನು ನಾರಾಯಣಗೌಡ ಬಿಚ್ಚಿಟ್ಟಿದ್ದಾರೆ.

sangayya

ಇತ್ತೀಚಿನದು Live TV

Top Stories