ಹೋಮ್ » ವಿಡಿಯೋ » ರಾಜ್ಯ

NEET Exam: ಒಂದೆಡೆ ರೈಲು ವಿಳಂಬ, ಇನ್ನೊಂದೆಡೆ​ ಪರೀಕ್ಷಾ ಕೇಂದ್ರ ಬದಲಾವಣೆ; ಗೊಂದಲದ ಜೊತೆಗೆ ಆತಂಕಕ್ಕೆ ಒಳಗಾದ ಸಾವಿರಾರು ವಿದ್ಯಾರ್ಥಿಗಳು

ರಾಜ್ಯ16:07 PM May 05, 2019

ಸದ್ಯ ಹಂಪಿ ಎಕ್ಸ್​​ಪ್ರೆಸ್​​ ರೈಲು ತುಮಕೂರಿನಿಂದ ಬೆಂಗಳೂರಿಗೆ ಹೊರಟಿದೆ. ಮಧ್ಯಾಹ್ನ 2 ಗಂಟೆಗೆ ಬೆಂಗಳೂರು ತಲುಪಲಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ. ನೀಟ್​ ಪರೀಕ್ಷೆ ಮಧ್ಯಾಹ್ನ 2 ಗಂಟೆಯಿಂದ 5 ಗಂಟೆಯವರೆಗೆ ನಡೆಯಲಿದೆ. ಆದರೆ ಇನ್ನೂ ಸಹ ಪರೀಕ್ಷಾ ಕೇಂದ್ರಕ್ಕೆ ವಿದ್ಯಾರ್ಥಿಗಳು ತಲುಪಿಲ್ಲ.

sangayya

ಇತ್ತೀಚಿನದು Live TV

Top Stories