ಹೋಮ್ » ವಿಡಿಯೋ » ರಾಜ್ಯ

ಸಂತ್ರಸ್ತೆಗೆ ಅತ್ಯಾಚಾರಿಗಳು ನೀಡಿದಷ್ಟೇ ಹಿಂಸೆ ನೀಡಿ ಅವರನ್ನು ಕೊಲ್ಲಬೇಕು; ಯುವತಿಯರ ಅಭಿಮತ

ರಾಜ್ಯ15:30 PM January 08, 2020

ಪಶುವೈದ್ಯೆಯ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದ ನಾಲ್ವರು ಆರೋಪಿಗಳನ್ನು ಹೈದರಾಬಾದ್ ಪೊಲೀಸರು ಇಂದು ಹೊಡೆದುರುಳಿಸಿದ್ದಾರೆ. ಪೊಲೀಸರ ಈ ಕಾರ್ಯಾಚರಣೆಗೆ ದೇಶವೆಲ್ಲೆಡೆಯಿಂದ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿದೆ. ಈ ನಡುವೆ ಪೊಲೀಸರ ಎನ್​ಕೌಂಟರ್ ಕುರಿತು ಪ್ರತಿಕ್ರಿಯೆ ನೀಡಿರುವ ರಾಜ್ಯದ ಮಹಿಳೆಯರು, ಕಾಮುಕರಿಗೆ ಇಂತಹ ಎನ್​ಕೌಂಟರ್​ನಿಂದಲೇ ಬುದ್ಧಿ ಕಲಿಸಬೇಕು.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading