ಹೋಮ್ » ವಿಡಿಯೋ » ರಾಜ್ಯ

ಚಿತ್ರದುರ್ಗ: ಚುನಾವಣಾ ಪ್ರಚಾರ ಸಮಾವೇಶದಲ್ಲಿ ನರೇಂದ್ರಮೋದಿ ಭಾಷಣ

ರಾಜ್ಯ04:57 PM IST Apr 09, 2019

ಚಿತ್ರದುರ್ಗದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರವಾಗಿ ಇಂದು ನರೇಂದ್ರ ಮೋದಿ ಪ್ರಚಾರ ಸಮಾವೇಶ ನಡೆಸಿದರು. ಕನ್ನಡದಲ್ಲಿ ಮಾತು ಆರಂಭಿಸಿದ ನರೇಂದ್ರ ಮೋದಿ 'ಮೂರು ಜಿಲ್ಲೆಗಳ ಆತ್ಮೀಯ ಬಂಧು- ಭಗಿನಿಯರೆಲ್ಲರಿಗೂ ನಿಮ್ಮ ಚೌಕಿದಾರ್​ ನರೇಂದ್ರ ಮೋದಿ ಮಾಡುವ ನಮಸ್ಕಾರಗಳು. 2 ದಿನಗಳ ಹಿಂದಷ್ಟೇ ನಾವೆಲ್ಲರೂ ಯುಗಾದಿ ಹಬ್ಬವನ್ನು ಸಂಭ್ರಮದಿಂದ ಆಚರಿಸಿದ್ದೇವೆ. ಕರ್ನಾಟಕದ ಎಲ್ಲರಿಗೂ ಯುಗಾದಿ ಹಬ್ಬದ ಶುಭಾಶಯಗಳು' ಎನ್ನುತ್ತಿದ್ದಂತೆ ಹರ್ಷೋದ್ಘಾರ ಮುಗಿಲುಮುಟ್ಟಿತ್ತು.

Shyam.Bapat

ಇತ್ತೀಚಿನದು Live TV