ಹೋಮ್ » ವಿಡಿಯೋ » ರಾಜ್ಯ

ನರೇಂದ್ರಮೋದಿ ಮತ್ತೆ ಪ್ರಧಾನಿಯಾಗಬೇಕು: ಎಸ್.ಎಂ ಕೃಷ್ಣ

ರಾಜ್ಯ16:24 PM March 11, 2019

ಮೋದಿ ಮತ್ತೆ ಪ್ರಧಾನಿಯಾಗಬೇಕು.ದೇಶವೇ ಇದನ್ನು ಅಪೇಕ್ಷಿಸುತ್ತಿದೆ.ಗೆಲುವಿನ ಆತ್ಮವಿಶ್ವಾಸದಲ್ಲಿ ಪಕ್ಷ ತೇಲುತ್ತಿದೆ.ದೇವೇಗೌಡ ಅವರ ಹೆಸರು ಬೆಂಗಳೂರು ಉತ್ತರಕ್ಕೆ ಕೇಳಿಬರುತ್ತಿರುವ ಹಿನ್ನಲೆ. ಈ ಬಾರಿ ವ್ಯಕ್ತಿ ಮುಖ್ಯವಲ್ಲ.ಪಕ್ಷ ಮುಖ್ಯ. ಹಾಗಾಗಿ ಇದರ ಬಗ್ಗೆ ತಲೆಕೆಡಿಸಿಕೊಳ್ಳೊಲ್ಲ.ನಿಖಿಲ್ ಸ್ಪರ್ದೆ ಬಗ್ಗೆ ಕಾಮೆಂಟ್ ಮಾಡೊಲ್ಲ.25 ವರ್ಷ ಮೇಲ್ಪಟ್ಟು ಯಾರ್ ಬೇಕಾದ್ರೂ ಸ್ಪರ್ಧೆ ಮಾಡಲು ಅವಕಾಶವಿದೆ.ಎಸ್ ಎಂ.ಕೃಷ್ಣ ಹೇಳಿಕೆ.

Shyam.Bapat

ಇತ್ತೀಚಿನದು

Top Stories

//