ಹೋಮ್ » ವಿಡಿಯೋ » ರಾಜ್ಯ

ನನ್ನ ಗೆಳತಿ ಹಾಡಿನ ಮೂಲ ರಚನೆಗಾರ ಮಂಜುನಾಥ್ ಸಂಗಳದ್‍ ಅವರ ಅಂತರಾಳ

ರಾಜ್ಯ14:10 PM May 16, 2019

ನನ್ನ ಗೆಳತಿ ನನ್ನ ಗೆಳತಿ....., ಇದು ಉತ್ತರ ಕರ್ನಾಟಕದ ಜಾನಪದ ಗೀತೆ. ಆ ಭಾಗದಲ್ಲಿ ಸಿಕ್ಕಾಪಟ್ಟೆ ಜನಪ್ರಿಯವಾಗಿದ್ದ ಈ ಹಾಡು ಎಲ್ಲೆಡೆ ಫೇಮಸ್​ ಆಗಿದ್ದು ಛೋಟಾ ಸಿಂಗರ್ ಅರ್ಜುನ್ ಇಟಗಿ ಮೂಲಕ. ಈಗ ರ‍್ಯಾಪ್ ರೂಪದಲ್ಲಿಯೂ ಮೂಡಿ ಬಂದಿರೋ ನನ್ನ ಗೆಳತಿ... ಫುಲ್ ಸದ್ದು ಮಾಡ್ತಿದೆ. ಇದರ ನಡುವೆ ಮೂಲ ಗಾಯಕ ಹಾಗೂ ಸಾಹಿತಿ ಮಂಜುನಾಥ್ ಎಂಬುವವರು ತಮಗೆ ಅನ್ಯಾಯ ಆಗಿದೆ ಎಂದು ಹೇಳಿಕೊಂದ್ದಾರೆ. ಅಷ್ಟಕ್ಕೂ ಈ ಮಂಜುನಾಥ್ ಯಾರು ? ಏನೀ ವಿವಾದ... ಇಲ್ಲಿದೆ ಮಾಹಿತಿ.

sangayya

ಇತ್ತೀಚಿನದು

Top Stories

//