ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ನಾಮಫಲಕ ಅಳವಡಿಕೆ!

  • 17:28 PM May 26, 2023
  • state
Share This :

ಸಿದ್ದರಾಮಯ್ಯ ಅಧಿಕಾರ ಸ್ವೀಕಾರ ಮಾಡುತ್ತಿದ್ದಂತೆ ನಾಮಫಲಕ ಅಳವಡಿಕೆ!

ನೂತನ ಸಿಎಂ ಆಗಿ ಸಿದ್ದರಾಮಯ್ಯ ಪದಗ್ರಹಣ ಹಿನ್ನೆಲೆ ಬಸವರಾಜ್ ಬೊಮ್ಮಾಯಿ ಹೆಸರಿನ ನಾಮಪಲಕ ತೆಗೆದು, ಸಿದ್ದು ಹೆಸರಿನ ನಾಮಪಲಕ ಹಾಕಿದ ಸಿಬ್ಬಂದಿಗಳು.