ಹೋಮ್ » ವಿಡಿಯೋ » ರಾಜ್ಯ

ಕಸಬ್, ಅಬ್ಜಲ್ ಗುರು ಇದ್ದ ತಿಹಾರ್​​​ ಜೈಲಿನಲ್ಲಿ ಡಿಕೆಶಿ, ಪಿ. ಚಿದಂಬರಂ: ನಳೀನ್ ಕುಮಾರ್ ಕಟೀಲ್

ರಾಜ್ಯ20:27 PM February 25, 2020

ಕಾಂಗ್ರೆಸ್ ನಾಯಕರ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ವಾಗ್ದಾಳಿ ನಡೆಸಿದ್ದಾರೆ. ಒಂದು ಕಾಲದಲ್ಲಿ ತಿಹಾರ್ ಜೈಲಿನಲ್ಲಿ ಕಸಬ್, ಅಬ್ಜಲ್ ಗುರು, ಚೋಟಾ ಶಕೀಲ್ ಎಂದು ಹಾಜರಾತಿ ಕೂಗುತ್ತಿದ್ದರು.. ಆದ್ರೆ ಈಗ ತಿಹಾರ್ ಜೈಲಿನಲ್ಲಿ ಚಿದಂಬರಂ, ಡಿ.ಕೆ‌. ಶಿವಕುಮಾರ್ ಎಂದು ಹಾಜರಾತಿ ಕೂಗುತ್ತಿದ್ದಾರೆ ಅಂತ ಕಟೀಲ್ ವ್ಯಂಗ್ಯವಾಡಿದ್ರು. 130 ವರ್ಷಗಳ ಇತಿಹಾಸ ಇರೋ ಕಾಂಗ್ರೆಸ್ ದೆಹಲಿ ಚುನಾವಣೆಯಲ್ಲಿ ಠೇವಣಿ ಉಳಿಸಿಕೊಳ್ಳಲೂ ಸಾಧ್ಯವಾಗಿಲ್ಲ. ಜನ ಕಾಂಗ್ರೆಸ್‌ನ್ನು ತಿರಸ್ಕರಿಸಿ ಬಿಜೆಪಿಗೆ ಜೈಕಾರ ಹಾಕ್ತಿದ್ದಾರೆ ಅಂತ ಕಟೀಲ್ ಹೇಳಿದ್ರು.

webtech_news18

ಇತ್ತೀಚಿನದು

Top Stories

//