ಹೋಮ್ » ವಿಡಿಯೋ » ರಾಜ್ಯ

ಪಟಾಕಿಯೇ ಆಗಿದ್ದ ಸಂತೋಷ; ಆದರೆ ಅದು ಬೇರೆ ಅಂತ ನಮ್ಮ ಅನುಮಾನ: ಶಾಸಕ ಹ್ಯಾರಿಸ್ ಮಗ ನಲಪಾಡ್

ರಾಜ್ಯ14:33 PM January 23, 2020

ಬೆಂಗಳೂರು: ಕಾರ್ಯಕ್ರಮವೊಂದರಲ್ಲಿ ಸ್ಫೋಟಕವೊಂದು ಸಿಡಿದು ಶಾಸಕ ಎನ್.ಎ. ಹ್ಯಾರಿಸ್ ಗಾಯಗೊಂಡಿದ್ಧಾರೆ. ಈ ಬಗ್ಗೆ ಮಾತನಾಡಿರುವ ಅವರ ಮಗ ನಲಪಾಡ್, ತಮ್ಮ ತಂದೆಯ ಮೇಲೆ ಬಿದ್ದಿದ್ದು ಪಟಾಕಿಯಲ್ಲ ಬೇರೆ ಸ್ಪೋಟಕ ಇರಬಹುದು ಎಂದು ಅನುಮಾನ ವ್ಯಕ್ತಪಡಿಸಿದ್ಧಾರೆ. ತಾನು ಎಷ್ಟೋ ಬಾರಿ ಪಟಾಕಿ ಹೊಡೆದಿದ್ದೇನೆ. ಯಾವತ್ತೂ ಕೂಡ ಪಟಾಕಿ ಮೇಲೆ ಹೋಗಿ 2 ನಿಮಿಷವಾದ ಮೇಲೆ ಹೊಡೆದ್ದದ್ದನ್ನು ನೋಡಿಲ್ಲ. ಅಷ್ಟು ಜನರಿದ್ದರೂ ಅಪ್ಪನ ಮೇಲೆಯೇ ಅದು ಯಾಕೆ ಬಿತ್ತು. ಯಾರೇ ಅದನ್ನು ಮಾಡಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಎಂದು ನಲಪಾಡ್ ಹೇಳಿದ್ಧಾರೆ.

webtech_news18

ಇತ್ತೀಚಿನದು

Top Stories

//