ಹೋಮ್ » ವಿಡಿಯೋ » ರಾಜ್ಯ

ಯತ್ನಾಳ್​​​​​ ಅವರೇ ದೊರೆಸ್ವಾಮಿ ಅಂದು ಹೋರಾಟ ಮಾಡಿದ್ದಕ್ಕೆ ನೀವಿಂದು ಬದುಕಿದ್ದೀರಿ: ನಜ್ಮಾ ನಜೀರ್

ರಾಜ್ಯ15:37 PM February 26, 2020

ಸ್ವಾತಂತ್ರ್ಯ ಹೋರಾಟಗಾರ ಎಚ್‌.ಎಸ್‌ ದೊರೆಸ್ವಾಮಿ ಪಾಕಿಸ್ತಾನದ ಏಜೆಂಟ್‌ ಎಂಬ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್ ವಿವಾದಾತ್ಮಕ ಹೇಳಿಕೆಗೆ ಸಿಎಎ ವಿರೋಧಿ ಹೋರಾಟಗಾರ್ತಿ ನಜ್ಮಾ ನಜೀರ್ ತಪರಾಕಿ ಬಾರಿಸಿದ್ದಾರೆ. ಯತ್ನಾಳ್​​​​​ ಅವರೇ ದೊರೆಸ್ವಾಮಿ ಅಂದು ಹೋರಾಟ ಮಾಡಿದ್ದಕ್ಕೆ ನೀವಿಂದು ಬದುಕಿದ್ದೀರಿ. ದೊರೆಸ್ವಾಮಿರನ್ನು ಪಾಕ್​​ ಏಜೆಂಟ್​​ ಎಂದ ನಿಮಗೆ ನಾಚಿಕೆ ಆಗೋಲ್ವಾ? ಎಂದು ಪ್ರಶ್ನಿಸಿದ್ದಾರೆ.

webtech_news18

ಇತ್ತೀಚಿನದು Live TV

Top Stories

corona virus btn
corona virus btn
Loading