ಹೋಮ್ » ವಿಡಿಯೋ » ರಾಜ್ಯ

ಚಲುವರಾಯಸ್ವಾಮಿ ರಾಜಕೀಯ ವ್ಯಭಿಚಾರಿ; ಶಾಸಕ ಸುರೇಶ್​ಗೌಡ ವಾಗ್ದಾಳಿ

ರಾಜ್ಯ04:40 AM May 23, 2019

ಮಂಡ್ಯ,(ಮೇ 10): ಮಂಡ್ಯದಲ್ಲಿ ನಿಖಿಲ್​ ಗೆದ್ದರೆ ನಾವು ರಾಹುಲ್​​ ಗಾಂಧಿಯನ್ನು ಪ್ರಧಾನಿ ಮಾಡುತ್ತೇವೆ. ಆದರೆ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಲು ಚೆಲುವರಾಯಸ್ವಾಮಿ ಸುಮಲತಾಗೆ ಸಹಾಯ ಮಾಡಿದ್ದಾರೆ. ಚಲುವರಾಯಸ್ವಾಮಿ ಒಬ್ಬ ರಾಜಕೀಯ ವ್ಯಭಿಚಾರಿ. ಕಾಂಗ್ರೆಸ್​​ನವರೆಂದು ಹೇಳಿಕೊಳ್ಳಲು ಇವರಿಗೇನು ನೈತಿಕತೆ ಇದೆ, ಎಂದು ಶಾಸಕ ಸುರೇಶ್​​ಗೌಡ ತೀವ್ರ ವಾಗ್ದಾಳಿ ನಡೆಸಿದ್ದಾರೆ.

sangayya

ಇತ್ತೀಚಿನದು

Top Stories

//