ಹೋಮ್ » ವಿಡಿಯೋ » ರಾಜ್ಯ

ಪೇಪರ್,ಕಾಟ್ರೆಜ್ ಇಲ್ಲದ ಕಾರಣ ಮೈಸೂರಿನ ಸಬ್ ರಿಜಿಸ್ಟರ್ ಕಚೇರಿ ಕಾರ್ಯ ಸ್ಥಗಿತ

ರಾಜ್ಯ16:54 PM April 22, 2019

ಸಾಂಸ್ಕೃತಿಕ ನಗರಿಯಲ್ಲಿ ಮತದಾನವಾದ ಬಳಿಕವೂ ಚುನಾವಣಾ ಕಾವು ಕಡಿಮೆಯಾದಂತೆ ಕಂಡಿಲ್ಲ. ಇಷ್ಟು ದಿನ ಚುನಾವಣಾ ಪರಿಣಾಮ ಬಿಸಿಯಿದ್ದ ಅಧಿಕಾರಿಗಳು ಸರ್ಕಾರಿ ಕೆಲಸಗಳ ಬಗ್ಗೆ ಹೆಚ್ಚಾಗಿ ಗಮನ ನೀಡಿರಲಿಲ್ಲ. ಮತದಾನವಾದ ಬಳಿಕವೂ ಇದೇ ಧೋರಣೆ ಮುಂದುವರೆದ ಪರಿಣಾಮ ಜನರು ತೊಂದರೆಗೆ ಒಳಗಾಗುವಂತೆ ಆಗಿದೆ ಎಂದು ಸರ್ಕಾರದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಕಾರಣ ನಗರದ ಎಲ್ಲಾ ಸಬ್ ರಿಜಿಸ್ಟರ್ ಕಚೇರಿ ಕೆಲಸ ಕಾರ್ಯ ಸ್ಥಗಿತಗೊಂಡಿರುವುದು.

Shyam.Bapat

ಇತ್ತೀಚಿನದು Live TV

Top Stories