ಹೋಮ್ » ವಿಡಿಯೋ » ರಾಜ್ಯ

ಲೈಂಗಿಕ ದೌರ್ಜನ್ಯ ಆರೋಪ ನಿರಾಧಾರ, ಯುವತಿ ಮೇಲೆ ಒತ್ತಡ ಹಾಕಿ ಹೀಗೆ ಹೇಳಿಸಿದ್ದಾರೆ; ಬಿಷಪ್ ಕೆಎ ವಿಲಿಯಂ

ರಾಜ್ಯ18:24 PM November 06, 2019

ಮೈಸೂರು: ಕ್ರೈಸ್ತ ಸಮುದಾಯ ಎಷ್ಟು ಒಳ್ಳೆ ಕೆಲಸ ಮಾಡುತ್ತಿದೆ. ಆದರೆ ಕೆಲವರು ದುರುದ್ದೇಶದಿಂದ ಕೆಲ ಆರೋಪ ಮಾಡುತ್ತಿದ್ದಾರೆ. ನನ್ನ ಮತ್ತು ಇತರೆ ಪಾದ್ರಿಗಳ ಮೇಲೆ ಮಾಡಿರುವ ಆರೋಪ ಸುಳ್ಳು ಎಂದು ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಿರುವ ಮೈಸೂರಿನ ಬಿಷಪ್ ಕೆ.ಎ. ವಿಲಿಯಂ ಹೇಳಿದರು.

sangayya

ಇತ್ತೀಚಿನದು

Top Stories

//