ಹೋಮ್ » ವಿಡಿಯೋ » ರಾಜ್ಯ

ವಿಶ್ವ ವಿಖ್ಯಾತ ಮೈಸೂರು ದಸರಾ: ಓಪನ್ ಬಸ್ ನಲ್ಲಿ ಸಿಎಂ ಸಂಚಾರ

ರಾಜ್ಯ08:37 PM IST Oct 12, 2018

ವಿಶ್ವ ವಿಖ್ಯಾತ ಮೈಸೂರು ದಸರಾ 2018. ಯುವದಸರಾ ಉದ್ಘಾಟನೆ ಮೈಸೂರಿಗೆ ಆಗಮಿಸಿದ ಸಿಎಂ ಕುಮಾರಸ್ವಾಮಿ. ಓಪನ್ ಬಸ್ ಮೂಲಕ ನಗರ ಸಂಚಾರ ನಡೆಸುತ್ತಿರುವ ಸಿಎಂ ಕುಮಾರಸ್ವಾಮಿ. ಸರ್ಕಾರಿ ಅತಿಥಿ ಗೃಹದಿಂದ ಮಹಾರಾಜ ಮೈದಾನಕ್ಕೆ ಬರುತ್ತಿರುವ ಸಿಎಂ. ಮಹರಾಜ ಮೈದಾನದಲ್ಲಿ ಯುವ ದಸರಾ ಉದ್ಘಾಟಿಸಬೇಕಿರುವ ಸಿಎಂ. ಮೈಸೂರಿನ‌ ನಗರದಲ್ಲಿ ಅಳವಡಿಸಿರುವ ದೀಪಾಲಂಕರ ವೀಕ್ಷಣೆ ಮಾಡುತ್ತಿರುವ ಸಿಎಂ. ಸಿಎಂ‌ಗೆ ಸಚಿವ ಸಂಪುಟದ ಸಹೋದ್ಯೋಗಿಗಳು ಸಾಥ್.

shyam.bapat

ಇತ್ತೀಚಿನದು Live TV