ಹೋಮ್ » ವಿಡಿಯೋ » ರಾಜ್ಯ

JAMBOO SAVARI 2019: ಐತಿಹಾಸಿಕ ಜಂಬೂಸವಾರಿ ಸಂಭ್ರಮಕ್ಕೆ ಸಾಕ್ಷಿಯಾದ ಅರಮನೆನಗರಿ ಮೈಸೂರು

ರಾಜ್ಯ18:26 PM October 08, 2019

Vijayadashami 2019: ಐತಿಹಾಸಿಕ ಮೈಸೂರು ದಸರಾ ಜಂಬೂಸವಾರಿಗೆ ತೆರೆಬಿದ್ದಿದೆ. ಚಿನ್ನದ ಅಂಬಾರಿಯಲ್ಲಿ ಚಾಮುಂಡೇಶ್ವರಿ ಉತ್ಸವಮೂರ್ತಿಯನ್ನು ಹೊತ್ತ ಅರ್ಜುನ ಆನೆ ರಾಜಗಾಂಭೀರ್ಯದಿಂದ ಸಾಗಿ ಬನ್ನಿ ಮಂಟಪದವರೆಗೆ ಸಾಗಿದೆ. ಅರ್ಜುನನ ಜೊತೆ ಇತರೆ ಆನೆಗಳೂ ಹೆಜ್ಜೆ ಹಾಕಿವೆ. ಮೈಸೂರಿನ ಪ್ರಮುಖ ಬೀದಿಗಳಲ್ಲಿ ಸಾಗಿದ ಜಂಬೂಸವಾರಿಯನ್ನು ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದಾರೆ.

sangayya

ಇತ್ತೀಚಿನದು

Top Stories

//