ಹೋಮ್ » ವಿಡಿಯೋ » ರಾಜ್ಯ

ಜಿಲ್ಲಾಡಳಿತದ ಆದೇಶ ಪಾಲಿಸದ ಮೈಲರಾಪುರದ ಭಕ್ತರು; ಪಲ್ಲಕ್ಕಿ ಮೇಲೆ ಮತ್ತೆ ಕುರಿ ಎಸೆದು ಅಂಧಭಕ್ತಿ ಪ್ರದರ್ಶನ

ರಾಜ್ಯ19:01 PM January 14, 2020

ಯಾದಗಿರಿಯ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಎಸೆಯುವುದನ್ನು ಜಿಲ್ಲಾಡಳಿತ ನಿಷೇಧ ಮಾಡಿತ್ತು. ಆದರೆ ನಿಷೇಧ ಆದೇಶ ಪಾಲನೆ ಮಾಡದ ಭಕ್ತರು ಪೊಲೀಸರ ಕಣ್ಣು ತಪ್ಪಿಸಿ ಮಲ್ಲಯ್ಯನ ಪಲ್ಲಕ್ಕಿ ಮೇಲೆ ಕುರಿ ಮರಿಗಳನ್ನು ಎಸೆದು ತಮ್ಮ ಹರಕೆ ತಿರಿಸಿದ್ದಾರೆ.

webtech_news18

ಇತ್ತೀಚಿನದು Live TV