ಹೋಮ್ » ವಿಡಿಯೋ » ರಾಜ್ಯ

ನನ್ನ ಗೆಲುವಿನ ಕ್ರೆಡಿಟ್​ ಮಂಡ್ಯ ಜನರಿಗೆ: ಸುಮಲತಾ ಅಂಬರೀಶ್​

ರಾಜ್ಯ14:36 PM May 24, 2019

ಸಂಸದರಾಗಿ ಪ್ರಮಾಣ ಪತ್ರ ಸ್ವೀಕರಿಸಿದ ನಂತರ ಸುಮಲತಾ ಅಂಬರೀಶ್​ ಮೊದಲ ಪತ್ರಿಕಾಗೋಷ್ಠಿ ನಡೆಸಿದರು. ಸರ್ಕಾರವೇ ಬಂದು ನಿಂತಿದ್ದರೂ ಜನ ಕೈ ಬಿಡಲ್ಲ ಎಂಬ ವಿಶ್ವಾಸವಿತ್ತು. ಧನ್ಯವಾದ ಹೇಳಲು ನನ್ನ ಬಳಿ ಪದಗಳಿಲ್ಲ. ಗೆಲುವನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಪಕ್ಷೇತರರಾಗಿ ಸಂಸದರಾಗಿ ಆಯ್ಕೆಯಾಗಿರುವ ಕ್ರೆಡಿಟ್ ಮತ್ತು ಇತಿಹಾಸ ಮಂಡ್ಯ ಜನರಿಗೆ ಸೇರುತ್ತೆ. ಚುನಾವಣೆಯಲ್ಲಿ ನೆಗೆಟಿವ್ ಪಾಲಿಟಿಕ್ಸ್ ಮಾಡುವವರಿಗೆ ಪಾಠ ಕಲಿಸಿದೆ. ನನ್ನ ಉದ್ದೇಶ ಏನು ಯಾವ ರೀತಿ ಕೆಲಸ ಮಾಡಬೇಕೆಂಬ ಮುಂದಿನ ದಿನಗಳಲ್ಲಿ ಹೇಳುತ್ತೇನೆ. ಇದು ಮಂಡ್ಯದ ಸ್ವಾಭಿಮಾನದ, ಅಂಬರೀಶ್ ಅಭಿಮಾನದ, ಮಹಿಳೆಯರ ಗೆಲುವು ಎಂದರು.

sangayya

ಇತ್ತೀಚಿನದು

Top Stories

//