ಹೋಮ್ » ವಿಡಿಯೋ » ರಾಜ್ಯ

ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ - ಎ ಮಂಜು

ರಾಜ್ಯ11:57 AM March 16, 2019

ಇಂದು ಪ್ರೀತಮ್ ಗೌಡ ಮನೆಗೆ ಭೇಟಿ ನೀಡಿ ಉಪಾಹಾರ ಸೇವಿಸಿರುವ ಕಾಂಗ್ರೆಸ್​ ನಾಯಕ ಎ. ಮಂಜು ಬಿಜೆಪಿ ಸೇರುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾ. 18ರಂದು ತಮ್ಮ ಅಂತಿಮ ನಿಲುವು ಘೋಷಣೆ ಮಾಡುವುದಾಗಿ ಘೋಷಿಸಿದ್ದಾರೆ. ಕುಟುಂಬ ರಾಜಕಾರಣದ ವಿರುದ್ಧ ನನ್ನ ಹೋರಾಟ ಎಂದಿರುವ ಎ. ಮಂಜು ದೇವೇಗೌಡರ ಕುಟುಂಬದ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಪ್ರೀತಮ್​ ಗೌಡ, ಎ. ಮಂಜು ಅವರ ಜೊತೆ ನ್ಯೂಸ್​18 ಕನ್ನಡ ನಡೆಸಿರುವ ಚಿಟ್​ ಚಾಟ್​ ಇಲ್ಲಿದೆ.

sangayya

ಇತ್ತೀಚಿನದು Live TV

Top Stories