ಹೋಮ್ » ವಿಡಿಯೋ » ರಾಜ್ಯ

45 ವರ್ಷಗಳಿಂದ ಪ್ರಾಮಾಣಿಕವಾಗಿ ಪಕ್ಷ ಕಟ್ಟಿದ ನಮ್ಮ ತಂದೆಯನ್ನು ಮೂಲೆಗುಂಪು ಮಾಡಿದ್ರು; ಸೌಮ್ಯಾರೆಡ್ಡಿ ಕಿಡಿ

ರಾಜ್ಯ16:14 PM July 13, 2019

ನಮ್ಮ ತಂದೆ 45 ವರ್ಷಗಳಿಂದ ಪಕ್ಷ ಕಟ್ಟಿ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಅಂತಹವರನ್ನು ಮೂಲೆಗುಂಪು ಮಾಡಿದ್ದಾರೆ. ಆಗ ನಮ್ಮ ತಂದೆಗೆ ಬೇಜಾರಾಗಲ್ವಾ? ಸೋ ಕಾಲ್ಡ್​ ಮುಖಂಡರೇ ಈ ಪರಿಸ್ಥಿತಿಗೆ ಕಾರಣ ಎಂದು ಕಿಡಿಕಾರಿದರು. ನಾನು ಕಳೆದ 1 ವರ್ಷದಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದೇನೆ. ಜನ ನಮ್ಮನ್ನು ಆಯ್ಕೆ ಮಾಡಿ ಕಳಿಸಿರುವುದು ಪ್ರಾಮಾಣಿಕವಾಗಿ ಕೆಲಸ ಮಾಡೋಕೆ. ರೆಸಾರ್ಟ್​​ ರಾಜಕೀಯ ಮಾಡೋಕೆ ಅಲ್ಲ. ರೆಸಾರ್ಟ್​​ಗೆ ಹೋಗಿ ಕೂತರೆ ಜನ ಉಗಿಯುತ್ತಾರೆ ಎಂದು ಕೈ ಶಾಸಕಿ ಸೌಮ್ಯಾ ರೆಡ್ಡಿ ರೆಸಾರ್ಟ್​ ರಾಜಕೀಯದ ಬಗ್ಗೆ ಕಿಡಿಕಾರಿದರು.

sangayya

ಇತ್ತೀಚಿನದು

Top Stories

//