ಹೋಮ್ » ವಿಡಿಯೋ » ರಾಜ್ಯ

ನನ್ನಣ್ಣ ಡಿಕೆ ಶಿವಕುಮಾರ್​ ಯಾವ ಒತ್ತಡಕ್ಕೂ ಬಗ್ಗಲ್ಲ, ಯಾವ ಸರ್ಕಾರಕ್ಕೂ ಬಗ್ಗಲ್ಲ; ಸುರೇಶ್​

ರಾಜ್ಯ10:50 AM September 05, 2019

ಡಿಕೆ ಶಿವಕುಮಾರ್​ ಆರೋಗ್ಯ ಸ್ಥಿತಿ ಕುರಿತು ಮಾತನಾಡಿದ ತಮ್ಮ ಡಿಕೆ ಸುರೇಶ್​, ತಮಗೂ ಕೂಡ ಭೇಟಿಗೆ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಅವಕಾಶ ಮಾಡಿಕೊಟ್ಟಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ತಮ್ಮ ಬಳಿ ಯಾವುದೇ ಅಕ್ರಮ ಸಂಪತ್ತಿಲ್ಲ, ಯಾರಿಗೂ ಮೋಸ ಮಾಡಿಲ್ಲ. ಡಿಕೆ ಶಿವಕುಮಾರ್​ ಮಾನಸಿಕ ಒತ್ತಡದಲ್ಲಿರಬಹುದು ಆದರೆ ಯಾವುದೇ ಕಾರಣಕ್ಕೂ ಅಧಿಕಾರಿಗಳಿಗಾಗಲೀ, ಸರ್ಕಾರಕ್ಕಾಗಲೀ ಬಗ್ಗುವ ಜಾಯಮಾನದವರಲ್ಲ. ಎಲ್ಲವನ್ನೂ ಎದುರಿಸುತ್ತಾರೆ ಎಂದು ಸುರೇಶ್​ ಪ್ರತಿಕ್ರಿಯಿಸಿದರು. ಮುಂದುವರೆದು ಮಾತನಾಡಿದ ಅವರು, ಕಾಲಚಕ್ರ ಒಂದೇ ರೀತಿ ಇರುವುದಿಲ್ಲ. ನಮಗೂ ಸಮಯ ಬರುತ್ತದೆ ಎಂದಿದ್ದಾರೆ.

sangayya

ಇತ್ತೀಚಿನದು Live TV

Top Stories